Sudeep | ಮುಂಬೈನಲ್ಲಿ ಸುದೀಪ್ ಅನುಭವಿಸಿದ ಕಷ್ಟದ ದಿನಗಳು, ಜೇಬಲ್ಲಿ ಹಣವಿಲ್ಲ, ತಲೆ ತುಂಬಾ ಕನಸು! *Sandalwood

2022-08-04 174

I had little money for food.. Every day, breakfast was buns and tea, and at night only rice and mixed it with salt and chili powder which was kept on the table, said by Sudeep

'ಊಟವೂ ಬಹಳ ಹಿತವಾಗಿ ಮಿತವಾಗಿ ಮಾಡಬೇಕಿತ್ತು. ಪ್ರತಿದಿನ ಊಟಕ್ಕೆ ಹಣ ಕಡಿಮೆ, ಬೆಳಿಗಿನ ತಿಂಡಿ ಬನ್ ಮತ್ತು ಟೀ, ರಾತ್ರಿ ಹೊತ್ತು ಕೇವಲ ರೈಸ್ ಮಾತ್ರ ತೆಗೆದುಕೊಂಡು ಅದಕ್ಕೆ ಟೇಬಲ್‌ ಮೇಲೆ ಇಟ್ಟಿದ್ದ ಉಪ್ಪು-ಮೆಣಸು ಹಾಕಿಕೊಂಡು ಕಲಸಿಕೊಂಡು ತಿನ್ನುತ್ತಿದ್ದೆ.

#kicchasudeep #sudeep

Videos similaires